Headlines
Loading...
ಕರ್ನಾಟಕದ ಪ್ರಮುಖ ಘಾಟ್ ಗಳು

ಕರ್ನಾಟಕದ ಪ್ರಮುಖ ಘಾಟ್ ಗಳು

 ಕರ್ನಾಟಕದ ಪ್ರಮುಖ ಘಾಟ್ ಗಳು..... 



1) ಚಾರ್ಮುಡಿ ಘಾಟ್= *ಚಿಕ್ಕಮಂಗಳೂರು to ಮಂಗಳೂರು*, 


2) ಶಿರಾಡಿ ಘಾಟ್= *ಹಾಸನ* *ಸಕಲೇಶಪುರ* to  *ಮಂಗಳೂರು*, 


3) ಆಗುಂಬೆ ಘಾಟ್= *ಶಿವಮೊಗ್ಗ to  ಉಡುಪಿ* 


4) ಹುಲಿಕಲ್ ಘಾಟ್= *ಶಿವಮೊಗ್ಗ to  ಕುಂದಾಪುರ* 


5) ಸಂಪಂಜೆ ಘಾಟ್ = *ಮಾನೆ to  ಮೈಸೂರು* 


6) ದೇವಿಮನೆ ಘಾಟ್=*ಕುಮ್ಟಾ to  ಶಿರ್ಸಿ* 


7) ಬಿಸಿಲೆ ಘಾಟ್= *ಹಾಸನ್,  ಸಕಲೇಶಪುರ,  to  ಕುಕ್ಕೆ ಸುಬ್ರಮಣ್ಯ* 


🟤 ಕರ್ನಾಟಕದ ಶಿಖರಗಳು* [ಎತ್ತರದಲ್ಲಿ ಅನುಕ್ರಮವಾಗಿ] 


1) *ಮುಳ್ಳಯ್ಯನಗಿರಿ ಶಿಖರ*1913M ಚಿಕ್ಕಮಂಗಳೂರು ಜಿಲ್ಲೆ, 


2) *ಬಾಬಾಬುಡನ್ ಗಿರಿ ಶಿಖರ* 1894M ಚಿಕ್ಕಮಂಗಳೂರು ಜಿಲ್ಲೆಯಲ್ಲಿ  ಕಂಡುಬರುತ್ತದೆ, 


3) *ಕುದುರೆಮುಖ ಶಿಖರ* 1892M   ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡುಬರುತ್ತದೆ, 


4) *ದೇವಿರಮ್ಮನ ಬೆಟ್ಟ*  1817M  ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡುಬರುತ್ತದೆ, 


5) *ರುದ್ರಗಿರಿ*  1751M ಚಿಕ್ಕಮಂಗಳೂರು ಜಿಲ್ಲೆ ಕಂಡುಬರುತ್ತದೆ, 


6) *ಪುಷ್ಪಗಿರಿ*  1713M  ಕೊಡಗು ಜಿಲ್ಲೆಯಲ್ಲಿ ಕಂಡುಬರುತ್ತದೆ, 


7) *ಬ್ರಹ್ಮಗಿರಿ*  1610M  ಕೊಡಗು ಜಿಲ್ಲೆಯಲ್ಲಿ ಕಂಡುಬರುತ್ತದೆ, 


8) *ಕೊಡಚಾದ್ರಿ*  1343M  ಶಿವಮೊಗ್ಗ ಜಿಲ್ಲೆಯಲ್ಲಿ ಕಂಡುಬರುತ್ತದೆ,

0 Comments:

Please do not enter any spam link in the comment box