Headlines
Loading...
ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯ ಜ್ಞಾನ ಪ್ರಶ್ನೆಗಳು

ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯ ಜ್ಞಾನ ಪ್ರಶ್ನೆಗಳು

ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯ ಜ್ಞಾನ ಪ್ರಶ್ನೆಗಳು

1. ಓಲಂಪಿಕ್ ಸ್ಫರ್ಧೆಗಳು – ಪ್ರತಿ 4 ವರ್ಷಕ್ಕೊಮ್ಮೆ ನಡೆಯುತ್ತದೆ. 



2. ಓಲಂಪಿಕ ಧ್ವಜದ ಬಣ್ಣ – ಶ್ವೇತ- ಬಿಳಿ 


3. ಓಲಂಪಿಕ್ ಧ್ವಜದಲ್ಲಿರುವ ಒಟ್ಟು ರಿಂಗುಗಳು(ವೃತ್ತಗಳು) – 5 


4. ಓಲಂಪಿಕ್ ಧ್ವಜದಲ್ಲಿರುವ ವೃತ್ತದ ಬಣ್ಣಗಳು – ಹಸಿರು, ಹಳದಿ, ನೀಲಿ, ಕೆಂಪು, ಕಪ್ಪು 


5. ಓಲಂಪಿಕ್ ಧ್ವಜದ ವೃತ್ತಗಳು ಏನನ್ನು ಪ್ರತಿನಿಧಿಸುತ್ತದೆ.- 5 ಖಂಡಗಳು 


6. ಓಲಂಪಿಕ್‍ನ ಪಿತಾಮಹಾ – ಶ್ರೀ ಬೇರನ್ ಪಿಯರಿ- ಡಿ- ಕುಬರ್ಡಿಯನ್ 


7. ಅಂಗವಿಕಲರಿಗಾಗಿ ನಡೆಸುವ ಕ್ರೀಡೋತ್ಸವ – ಪ್ಯಾರಾ ಓಲಂಪಿಕ್ಸ್ 


8. ಬಟರ್‍ಪ್ಲೈ ಈ ಪದದ ಬಳಕೆ ಯಾವ ಸ್ಫರ್ಧೆಯಲ್ಲಿದೆ- ಈಜು 


9. ಪುಟ್‍ಬಾಲ್‍ಗೆ ಮತ್ತೊಂದು ಹೆಸರು – ಸಾಕರ್ 


10. ಬೇಸ್‍ಬಾಲ್‍ನ ಮತ್ತೊಂದು ಹೆಸರು – ಸಾಫ್ಟ್ ಬಾಲ್ 


11. ಟೇಬಲ್ ಟೆನ್ನಿಸ್‍ನ ಮತ್ತೊಂದು ಹೆಸರು – ಪಿಂಗ್‍ಪಾಂಗ್ 


12. ಚಿದಂಬರಂ ಸ್ಟೇಡಿಯಂ ಇರುವ ಸ್ಥಳ- ಮದ್ರಾಸ್( ಚೆನ್ನೈ) 


13. ಈಡನ್ ಗಾರ್ಡನ್ ಕ್ರೀಡಾಂಗಣ ಇರುವ ಸ್ಥಳ – ಕೊಲ್ಕತ್ತಾ 


14. ಅರ್ಜುನ್ ಪ್ರಶಸ್ತಿ ಪ್ರಾರಂಭವಾದ ವರ್ಷ – 1960 


15. ಕಾಮನ್‍ವೆಲ್ತ್ ಕ್ರೀಡಾಕೂಟ ಪ್ರಾರಂಭವಾದ ವರ್ಷ – 1930 


16. ಚದುರಂಗ ಆಟದ ‘ ಗ್ರ್ಯಾಂಡ್ ಮಾಸ್ಟರ್’ ಎಂದು ಖ್ಯಾತಿ ಪಡೆದಿರುವ ವಿಶ್ವನಾಥನ್ ಆನಂದ್ ಯಾವ ರಾಜ್ಯದವರು – ತಮಿಳುನಾಡು 


17. ಚಿನ್ನಡ ಹುಡುಗಿ ಎಂದು ಖ್ಯಾತಿ ಪಡೆದವರು – ಪಿ. ಟಿ. ಉಷಾ 


18. ಹಾರುವ ಜಿಂಕೆ ಎಂದು ಖ್ಯಾತಿ ಪಡೆದವರು ಯಾರು – ಮಿಲ್ಕಾ ಸಿಂಗ್ 


19. ಇಂಗ್ಲೀಷ್ ಕಡಲ್ಗಾಲುವೆಯನ್ನು ಈಜಿದ ಮೊದಲ ಭಾರತೀಯ – ಮಿಹಿತ್‍ಸೇನ್ ( ಆಂಧ್ರಪ್ರದೇಶ) 


20. ‘ ಡ್ಯೂಸ್’ ಪದ ಬಳಸುವ ಆಟ – ಟೆನ್ನಿಸ್ 


21. ಅಮೇರಿಕಾದ ಜನಪ್ರಿಯ ಕ್ರೀಡೆ – ಬೇಸ್‍ಬಾಲ್ 


22. ಸನ್ನಿಡೇಸ್ ಪುಸ್ತಕದ ಕರ್ತೃ – ಸುನೀಲ್ ಗವಾಸ್ಕರ್ 


23. ಖೋಖೋ ತವರುರಿನ ರಾಜ್ಯ – ಮಹಾರಾಷ್ಟ್ರ 


24. ಜುಡೋ ಕ್ರೀಡೆಗಳನ್ನು ರೂಡಿಯಲ್ಲಿ ತಂದವರು – ಜಪಾನ್ 


25. ವಿಶ್ವದಲ್ಲಿ ಮೊಟ್ಟಮೊದಲು ಚೆಸ್ ಆಡಿದ ದೇಶ- ಭಾರತ 


26. ಕಪಲ್‍ದೇವ್ ಬರೆದ ಪುಸ್ತಕ – ಬೈಗಾಡ್ಸ್ ಡಿಕ್ರಿ 


27. ರೀಲ್ಯಾಂಡ್‍ಗ್ಯಾರೋಸ್’ ಟೆನ್ನಿಸ್ ಕ್ರೀಡಾಂಗಣ ಇರುವ ಸ್ಥಳ – 1983 


28. ಕ್ರಿಕೆಟ್ ಟೆಸ್ಟ್ ಪಂಧ್ಯವಾಡಿದ ಮೊದಲೆರಡು ರಾಷ್ಟ್ರಗಳು – ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ 


29. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಲಿ ಅಸ್ತಿತ್ವದ ವರ್ಷ – 1928 


30. ಪುಟ್‍ಬಾಲ್ ಆಟದ ಮೂಲ ದೇಶ- ಚೀನಾ 

0 Comments:

Please do not enter any spam link in the comment box