Headlines
Loading...
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳು

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳು

 ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳು 



🌷ಹುಲಿ ಸಂರಕ್ಷಣಾ ತಾಣದಿಂದ ಹೊರತುಪಡಿಸಲಾದ ಕರ್ನಾಟಕದ ವನ್ಯಜೀವಿಧಾಮ?

ಬಂಡೀಪುರ , ಭದ್ರಾ , ನಾಗರಹೊಳಿ , ಅಂತಿ 


🌷ಬೀಳಗಿರಿ ರಂಗಸ್ವಾಮಿ ರಾಷ್ಟ್ರೀಯ ಉದ್ಯಾನದಲ್ಲಿ ರಕ್ಷಿಸಲಾಗಿರುವ ಪ್ರಾಣಿ ಪ್ರಬೇಧ?

   ಹುಲಿ 


🌷ಭಾರತದಲ್ಲಿ “ Project Elephant ” ಆರಂಭವಾದ ವರ್ಷ? (FDA-2021)

       1992 


🌷ಕಾಡುಕತ್ತೆ ಪ್ರಾಣಿಧಾಮ -

ಕಚ್ ನ ಹಲವು ಪ್ರದೇಶ 


🌷ವನ್ಯಜೀವಿ ರಕ್ಷಣಾ ಅಧಿನಿಯಮ ಜಾರಿಯಾದ ವರ್ಷ - 1972 


🌷 ಅತಿಹೆಚ್ಚು ಅರಣ್ಯವನ್ನೊಂದಿರುವ ಕರ್ನಾಟಕದ ಜಿಲ್ಲೆ - ಉತ್ತರ ಕನ್ನಡ 


🌷ಅತಿ ಕಡಿಮೆ ಅರಣ್ಯವನ್ನೊಂದಿರುವ ಕರ್ನಾಟಕದ ಜಿಲ್ಲೆ=ಬಿಜಾಪುರ್ 


🌷ಕರ್ನಾಟಕ ರಾಜ್ಯದಲ್ಲಿನ ಜೈವಿಕ ' ಹಾಟ್‌ಸ್ಪಾಟ್ " - ಪಶ್ಚಿಮ ಘಟ್ಟಗಳು 


🌷ಪಶ್ಚಿಮ ಘಟ್ಟಗಳಲ್ಲಿನ ಅರಣ್ಯದ ವಿಧ - ನಿತ್ಯಹರಿದ್ವರ್ಣದ ಕಾಡು 


🌷ಒಟ್ಟು ವಿಸ್ತೀರ್ಣದ ಶೇ . 50 ಕ್ಕಿಂತ ಹೆಚ್ಚು ಭಾಗ ಅರಣ್ಯವನ್ನು ಹೊಂದಿವೆ ಎಂದು ವರದಿಯಾಗಿರುವ ಈಶಾನ್ಯ ಭಾರತದ ರಾಜ್ಯಗಳು -

ಅಸ್ಸಾಂ , ಮೇಘಾಲಯ , ಮಿಜೋರಾಂ , ಅರುಣಾಚಲ ಪ್ರದೇಶ 


🌷ಅತ್ತಿಗೇರಿ ವನ್ಯಜೀವಿ ಅಭಯಾರಣ್ಯವು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? - ಉತ್ತರ ಕನ್ನಡ 


🌷ಕರ್ನಾಟಕ ರಾಜ್ಯದ ಹಕ್ಕಿ -    ಭಾರತೀಯ ರೋಲರ್ 


🌷ಕರ್ನಾಟಕದಲ್ಲಿ ಪುಷ್ಪ ಅಭಯಾರಣ್ಯವಿರುವ ಜಿಲ್ಲೆ - ಕೊಡಗು 


🌷ವಯಕ್ತಿಗಳ ಅಭಯದಾಣವಾಗಿರುವ “ "ಫಿಟ್ಟಿದ್ವಿಪ"ವು ಇದರ ಭಾಗ - ಲಕ್ಷದ್ವೀಪ 


🌷 ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಹರಡಿರುವ ರಾಜ್ಯಗಳು -

  ಕರ್ನಾಟಕ , ಕೇರಳ , ತಮಿಳುನಾಡು 


🌷ರಂಗನತಿಟ್ಟು ಪಕ್ಷಿಧಾಮ ಇರುವ ಜಿಲ್ಲೆ - ಮಂಡ್ಯ 


🌷ಚಪ್ಕೋಚಳುವಳಿ ನಡೆದ ರಾಜ್ಯ – ಉತ್ತರ ಪ್ರದೇಶ 


🌷ಕರ್ನಾಟಕದ ಯಾವ ಜಿಲ್ಲೆಯಲ್ಲಿ “ ಅಪ್ಪಿಕೋ ಚಳುವಳಿ ನಡೆಯಿತು ? – ಉತ್ತರ ಕನ್ನಡ 


🌷ಮೇಧಾಪಾಟ್ಲರ್ ಮತ್ತು ಬಾಬಾ ಅಮಟೆ ರವರ ನೇತೃತ್ವದಲ್ಲಿ ನಡೆದ ಆಂದೋಲನ / ಚಳುವಳಿ ? -

ನರ್ಮದಾ ಬಚಾವೋ(TET-2021) 


🌷ಭರತಪುರ ವನ್ಯಜೀವಿ ಧಾಮ ಇರುವ ರಾಜ್ಯ - ರಾಜಸ್ತಾನ 


🌷ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಇರುವ ರಾಜ್ಯ - ಅಸ್ಸಾಂ 


🌷 ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ? (FDA-2021)

ಜಮ್‌ಕಾರ್ಬೆಟ್ ( ಉತ್ತರಾಖಂಡ ) 


🌷ಸುಂದರ್‌ಬನ್ ಯಾವ ಅರಣ್ಯಗಳ ಮಾದರಿ - ಮ್ಯಾಂಗ್ರೋವ್ 


🌷ಭಾರತದ ರಾಷ್ಟ್ರೀಯ ಜಲಚರ ಪ್ರಾಣಿ - ನದಿಯ ಡಾಲ್ಟನ್ 


🌷ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವಿರುವ ಜಿಲ್ಲಿ - ಬೆಂಗಳೂರು 


🌷ಮರದ ವಯಸ್ಸನ್ನು ಈ ಕೆಳಗೆ ಕಾಣಿಸಿದ ಯಾವುದರಿಂದ ನಿರ್ಧರಿಸಬಹುದು ? -

ಅದರ ಕಾಂಡದ ವಾರ್ಷಿಕ ಬೆಳವಣಿಗೆಯ ಸುತ್ತು ( ಸುರು ) ಗಳನ್ನು ಎಣಿಸುವುದರಿಂದ 


🌷ಕರ್ನಾಟಕದಲ್ಲಿರುವ ಏಕೈಕ ಕರಡಿ ಧಾಮ - ಬಳ್ಳಾರಿಯ ದಾರೋಜಿ 


🌷ಭಾರತದ ಅತಿದೊಡ್ಡ ಸಸ್ಯದಾಮ - ಕಲ್ಲತ್ತ 


🌷 ಅತೀ ಕಡಿಮೆ ಅರಣ್ಯವನ್ನೊಂದಿರುವ ರಾಜ್ಯ - ಹರಿಯಾಣ 


🌷 ಅತೀ ಹೆಚ್ಚು ಅರಣ್ಯವನ್ನೊಂದಿರುವ ರಾಜ್ಯ=ಮಧ್ಯಪ್ರದೇಶ

0 Comments:

Please do not enter any spam link in the comment box