Headlines
Loading...
2021 ರ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ

2021 ರ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ

   2021 ರ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿಯನ್ನು ದಕ್ಷಿಣ ಆಫ್ರಿಕಾದ ಕಾದಂಬರಿಕಾರ ಡೆಮೋನ್ ಗಾಲ್ಗಟ್ ಅವರ " THE PROMISE  "ಕಾದಂಬರಿಗೆ ನೀಡಲಾಗಿದೆ... 



💰 2020 ರ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿಯನ್ನು ಡಗ್ಲಾಸ್ ಸ್ಟುವರ್ಟ್ ಅವರ " ಶಗ್ಗಿ ಬೈನ್ " ಕಾದಂಬರಿ ಗೆ ನೀಡಲಾಗಿತ್ತು.... 


...... ಮ್ಯಾನ್ ಬೂಕರ್ ಪ್ರಶಸ್ತಿ ...... 


🪙 ಪರಶಸ್ತಿ ನೀಡುವ ಕ್ಷೇತ್ರ - ಇಂಗ್ಲಿಷ್ ಕಾದಂಬರಿ ಮತ್ತು ಸಾಹಿತ್ಯ ಕ್ಷೇತ್ರ.. 


🪙 ಪರಶಸ್ತಿಯ ಮೊತ್ತ - 50 ಸಾವಿರ ಪೌಂಡ್... 


..... ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ಭಾರತೀಯರು .... 


⛲️ ಸಲ್ಮಾನ್ ರಶ್ದಿ - midnight children...( 1981 ).. 


⛲️ ಅರುಂಧತಿ ರಾಯ್ - the God of small things..( 1997 ).. 


⛲️ ಕರಣ್ ದೇಸಾಯಿ - the inheritance of loss..( 2006 ).. 


⛲️ ಅರವಿಂದ ಅಡಿಗ - The white tiger....( 2008 ).. 


⛲️ ವ ಎಸ್ ನೈಪಾಲ್ (  ಬ್ರಿಟಿಷ್ ಮೂಲ ) - in a free state.. ( 1971 ).

ಲಂಗಾನುಪಾತ 🙎‍♀️

    -------------------------- 


🙎‍♀️  ಭಾರತದ ಲಿಂಗಾನುಪಾತ

- 940/943 


🙎‍♀️ ಕರ್ನಾಟಕದ ಲಿಂಗಾನುಪಾತ 

- 968/973 


🙎‍♀️ ಅತಿಹೆಚ್ಚು ಲಿಂಗಾನುಪಾತ ಹೊಂದಿದ ರಾಜ್ಯಗಳು -

( ಕೋಡ್ :- ಕತ್ತಲಲ್ಲಿ ಛತ್ರಿ ಹಿಡಿದಳು.) 


1. ಕೇರಳ ( 1084 )

2. ತಮಿಳುನಾಡು

3. ಆಂಧ್ರಪ್ರದೇಶ

4. ಛತ್ತಿಸ್ ಗಢ 


🙎‍♀️ ಅತಿಕಡಿಮೆ ಲಿಂಗಾನುಪಾತ ಹೊಂದಿದ ರಾಜ್ಯಗಳು 

(Code- ಹಜಸಿಪ) 


28. ಹರಿಯಾಣ ( 887 )

27. ಜಮ್ಮುಕಾಶ್ಮೀರ

26. ಸಿಕ್ಕಿಂ

25. ಪಂಜಾಬ್ 


🙎‍♀️ ಅತಿಹೆಚ್ಚು ಲಿಂಗಾನುಪಾತ ಹೊಂದಿದ ಕೇಂದ್ರಾಡಳಿತ ಪ್ರದೇಶ

- ಪಾಂಡಿಚೇರಿ 


🙎‍♀️ ಅತಿಕಡಿಮೆ ಲಿಂಗಾನುಪಾತ ಹೊಂದಿದ ಕೇಂದ್ರಾಡಳಿತ ಪ್ರದೇಶ 

- ದಿಯು & ದಮನ್ 


🙎‍♀️ ಅತಿಹೆಚ್ಚು ಲಿಂಗಾನುಪಾತ ಹೊಂದಿದ ಕರ್ನಾಟಕದ ಜಿಲ್ಲೆಗಳು - 


1. ಉಡುಪಿ ( 1094 )

2. ಕೊಡಗು

3. ದ.ಕನ್ನಡ

4. ಹಾಸನ 

0 Comments:

Please do not enter any spam link in the comment box