Headlines
Loading...
ವಿಶ್ವದ ಪ್ರಮುಖ ನೈಸರ್ಗಿಕ ಸರೋವರಗಳು

ವಿಶ್ವದ ಪ್ರಮುಖ ನೈಸರ್ಗಿಕ ಸರೋವರಗಳು

ವಿಶ್ವದ ಪ್ರಮುಖ ನೈಸರ್ಗಿಕ ಸರೋವರಗಳು🏞 


💠 ವಕ್ಟೋರಿಯಾ ಸರೋವರ -ತಾಂ


ಜೇನಿಯ 


💠 ಅರಲ್ ಸರೋವರ - ರಷ್ಯಾ 


💠 ಮಚಿಗನ್ ಸರೋವರ - ಅಮೆರಿಕ 


💠 ಬೈಕಲ್ ಸರೋವರ - ರಷ್ಯಾ 


💠 ರುಡಾಲ್ಫ್ ಸರೋವರ - ಕಿನ್ಯಾ 


💠 ಸೊಸೆಕೋರು ಸರೋವರ - ಟಿಬೆಟ್ 


💠 ಮಾನಸ ಸರೋವರ - ಟಿಬೆಟ್ 


💠 ಲಡೋಗ್  ಸರೋವರ - ರಷ್ಯಾ 


💠 ಟಟಿಕಾಕ ಸರೋವರ - ಪೆರು 


💠ಗರೇಟ್ ಬಿಯರ್ ಸರೋವರ - ಕೆನಡಾ 


💠 ಸುಪೀರಿಯರ್ ಸರೋವರ - ಅಮೆರಿಕ 


💠 ಕಯಾಸ್ಪಿಯನ್ ಸರೋವರ - ಇರಾನ್ 


💠 ಓನೆಗ ಸರೋವರ - ರಷ್ಯಾ 


🔰 ಪರಪಂಚದ ಸರೋವರಗಳ ವಿಶೇಷತೆ🔰 


🏵 ಅತಿ ದೊಡ್ಡ ಸರೋವರ -  ಕ್ಯಾಸ್ಪಿಯನ್ ಸರೋವರ 


🏵 ಅತಿ ದೊಡ್ಡ ಸಿಹಿ ನೀರಿನ ಸರೋವರ -  ಸುಪೀರಿಯರ್ ಸರೋವರ 


🏵 ಅತಿ ದೊಡ್ಡ ಲವಣಾಂಶಗಳ -  ಸರೋವರ ವಾನ್ ಸರೋವರ (ಟರ್ಕಿ) 


🏵 ಅತಿ ಎತ್ತರವಾದ ಸರೋವರ - ಸೊಸೆ ಕೋರು ಸರೋವರ (ಟಿಬೇಟ್ ) 


🏵 ಅತಿ ಆಳವಾದ ಸರೋವರ - ಬೈಕಲ್ ಸರೋವರ (ರಷ್ಯಾ ) 


🏵 ಜವಾಲಾಮುಖಿ ಸರೋವರ - ಟೋಬ್  ಸರೋವರ (ಇಂಡೋನೇಷ್ಯಾ) 


🏵 ತೇಲಾಡುವ ಸರೋವರ - ಲೋಕಟಾಕ್ (ಭಾರತ, ಮಣಿಪುರ ) 


🏵 ಕೃತಕ ಸರೋವರ - ವೋವೆನ್ ಪಾಲ್ - ( ಉಗಾಂಡ್ ) 


🏵 ಗರಿಷ್ಟ ಸಂದ್ರತೆಯುಳ್ಳ ಸರೋವರ - ಮೃತ್ಯು ಸಮುದ್ರ ( ಇಸ್ರೇಲ್, ಜೊರ್ಡನ್) 


🏵ದೊಡ್ಡ ಜ್ವಾಲಾಮುಖಿ ಸರೋವರ - ಟೊಬ್ ಸರೋವರ (ಇಂಡೋನೆಷ್ಯ)

0 Comments:

Please do not enter any spam link in the comment box