Headlines
Loading...

 Diseases from the virus

🌲ಗರಾಫೈಟ್.....
Diseases from the virus



ಪ್ಲಂಬಗೋ ಎಂದು ಕರೆಯಲ್ಪಡುವ ಇದೊಂದು ಇಂಗಾಲದ ಬಹುರೂಪತೆಗಳಲ್ಲಿ ಒಂದಾಗಿದೆ

☘️ ಇದನ್ನು ಹೆಚ್ಚಿನ ಶಾಖದಲ್ಲಿ ಕಾಯಿಸಿದಾಗ ವಜ್ರವಾಗಿ ರೂಪುಗೊಳ್ಳುತ್ತದೆ

☘️ ಇದು  ಶಾಖ ಮತ್ತು ವಿದ್ಯುಚ್ಛಕ್ತಿಯ ಉತ್ತಮ ವಾಹಕವಾಗಿದೆ.

☘️ ಗರಾಫೀನ್ ಎಂಬುದು ಗ್ರಾಫೈಟ್ ನ ಹೊಸ ರೂಪವಾಗಿದ್ದು,..ಇದನ್ನಾ ಅತಿ ತೆಳುವಾದ ತಗಡು ರೂಪದಲ್ಲಿ ಪಡೆಯಬಹುದು.

🌲ಇದ್ದಿಲು...


☘️ ಇದು ಕೂಡ ಇಂಗಾಲದ ಬಹುರೂಪತೆಗಳಲ್ಲಿ ಒಂದಾಗಿದೆ..

☘️ ನೀರನ್ನು ಶುದ್ದೀಕರಣ ಮಾಡಲು.ಹಾಗು ಮುಖವಾಡಗಳಲ್ಲಿ  ಆಮ್ಲಜನಕವನ್ನು ಶುದ್ದೀಕರಿಸುವಲ್ಲಿ ಬಳಕೆ ಮಾಡ್ತಾರೆ.

🌲 ಲಡ್ ಆಕ್ಸೈಡ್....

☘️ ಇದೊಂದು ಅರೆವಾಹಕವಾಗಿದ್ದು ಇದನ್ನಾ ಶೇಖರಣಾ ಬ್ಯಾಟರಿಗಳು, ವರ್ಣದ್ರವ್ಯಗಳು, ಪಿಂಗಾಣಿ ಮತ್ತು ಗಾಜಿನ ಉದ್ಯಮದಲ್ಲಿ ಪ್ರಮುಖವಾಗಿ ಬಳಸ್ತಾರೆ.

🌲 ದೀಪದ ಕಪ್ಪು....

☘️ ಇದನ್ನಾ ಕಾಡಿಗೆ ಅಂತೇವೆ ..


☘️ ಹಣ್ಣು ಮಕ್ಕಳು ಅಲಂಕಾರಿಕ ವಸ್ತುವಾಗಿ ಬಳಸ್ತಾರೆ

( Special note...

☘️ ತಾಂತವತೆ/ ತನ್ಯ....ಲೋಹಗಳನ್ನು ತಂತಿ ರೂಪದಲ್ಲಿ ಪರಿವರ್ತಿಸುವುದನ್ನಾ ...ತಾಂತವತೆ ಅಂತೇವೆ.

☘️ ಪತ್ರಶೀಲತೆ / ಕುಟ್ಯ....ಲೋಹಗಳನ್ನಾ ತಗಡು ರೂಪದಲ್ಲಿ ಪರಿವರ್ತಿಸುವುದನ್ನಾ ಕುಟ್ಯ ಅಂತೇವೆ.)

☘️ವೈರಸ್ ನಿಂದ ಬರುವ ರೋಗಗಳು ☘️   

ಪೋಲಿಯೋ , ನಿಫಾ , ಚಿಕನ್ ಗುನ್ಯಾ 

ಡೆಂಗ್ಯೂ, ಜಿಕಾ ವೈರಸ್,  ಏಡ್ಸ್, 

COVOD-19,  ಹೆಪಟೈಟಿಸ್-ಬಿ,

ಹಕ್ಕಿಜ್ವರ (H5N1) ,  ಹಂದಿಜ್ವರ 

(H1N1) , ದಡಾರ್ , ರುಬೆಲ್ಲಾ , 

ಸಿಡುಬು ,  ಮಂಗನಬಾವು ,

 ಕಾಲುಬಾಯಿ ರೋಗ .

Note.....ವೈರಸ್ ನಿಂದ ಬರುವ  ರೋಗಗಳಿಗೆ , ಬ್ಯಾಕ್ಟೀರಿಯಾದಿಂದ ಬರುವ ರೋಗಗಳಿಗೆ, ಕೋಡ್ ವರ್ಡ್ ಮಾಡ್ಕೊಂಡ್ ನೆನ್ಪಿಟ್ಕೊಳಿ👍...ತುಂಬಾ ಸಲ‌ ಕೇಳಿದಾರೆ...

0 Comments:

Please do not enter any spam link in the comment box